cinemaye.com

CINEMAYE IS A PLATFORM FOR MOVIES
92 Articles written
spot_imgspot_img
Indian Cinema

Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ ಬಗೆ ಅನನ್ಯವಾದುದು. ಇದರ ಮಧ್ಯೆ ಈಗ ರೂಪುಗೊಳ್ಳುತ್ತಿರುವ ಕಣ್ಣಪ್ಪ...

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು ಪತ್ರಕರ್ತರು ಸಿನಿಮಾ ರಂಗದ ಮೋಹದಿಂದ ಅತ್ತ ವಾಲಿದವರಿದ್ದಾರೆ. ಹಾಗೆ...

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ ಹಾಗೆಯೇ ಬದುಕಿನ ಗವಿಯ ಪಯಣದಲ್ಲೂ ಸಣ್ಣ ಸಣ್ಣ ಸಂಗತಿ,...

Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !

ಶುಕ್ರವಾರ ಹೋಗಿ ಶನಿವಾರ ಬಂದಿತು. ಈ ವಾರ ಬಿಡುಗಡೆಯಾದ ಚಿತ್ರಗಳು ಒಟ್ಟು ಆರು. ಅದರಲ್ಲಿ ಮೂರು ವಿಭಿನ್ನ ನೆಲೆಯ ಕಥೆಗಳಾಗಿ ಕೇಳಿಬಂದಿತ್ತು. ಮೊದಲನೆಯದು ಶಿವಮ್ಮ, ಎರಡನೆಯದು ಕೋಟಿ ಹಾಗೂ ಮೂರನೆಯದು ಚೆಫ್‌ ಚಿದಂಬರ. ಮೂರೂ...
Kannada Cinema
cinemaye.com

Movie Monsoon: ಈ ಶುಕ್ರವಾರದ ಮೂರು ಸಿನಿಮಾಗಳ ಕಥೆ

ಜೂನ್‌ 14 ಶುಕ್ರವಾರ. ಚಿತ್ರಮಂದಿರಗಳಲ್ಲಿ ಮೂರು ಕಾರಣಗಳಿಂದ ಜನರು ತುಂಬಬೇಕು. ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ. ಮೂರೂ ವಿಭಿನ್ನ ನೆಲೆಯ, ವಿಭಿನ್ನ ಕಥಾ ಹಂದರದ ಸಿನಿಮಾಗಳು. ಸಾಮಾನ್ಯವಾಗಿ ಪ್ರತಿವಾರ ಹಲವಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅವೆಲ್ಲವೂ...
cinemaye.com

Karlovy Vary IFF : ಜೂನ್‌ 28-ಜುಲೈ 6 ರವರೆಗೆ ಮತ್ತೊಂದು ಸಿನಿಮೋತ್ಸವ

ಮತ್ತೊಂದು ಪ್ರಮುಖ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಜೂನ್‌ 28 ರಿಂದ ಜುಲೈ 6 ರವರೆಗೆ 58 ನೇ ಕರ್ಲೊವಿ ವೆರಿ ಅಂತಾರಾಷ್ಟ್ರೀಯ ಸಿನಿಮೋತ್ಸವ (Karlovy Vary IFF) ನಡೆಯಲಿದೆ. ಝೆಕ್‌ ರಿಪಬ್ಲಿಕ್‌...
cinemaye.com

Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ

ಎನಿ ಡೇ ನೌ 2020 ರಲ್ಲಿ ಬಿಡುಗಡೆಗೊಂಡ ಫಿನ್ನಿಷ್, ಪರ್ಸಿಯನ್ ಭಾಷೆಯ ಚಲನಚಿತ್ರ. ಒಟ್ಟು ಎಂಬತ್ತೆರಡು ನಿಮಿಷಗಳಲ್ಲಿ ಬದುಕಿನ ಬಗೆಗಿನ ಧನಾತ್ಮಕ ದೃಷ್ಟಿಕೋನವನ್ನು ಹರಳುಗಟ್ಟಿಸಿ ಕೊಡುವಂಥ ಮೆಲುದನಿಯ ಚಿತ್ರ. ಈ ಕ್ಷಣವಷ್ಟೇ ನಮ್ಮದು, ಅನುಭವಿಸುವ...
cinemaye.com

MIFF: 59 ದೇಶಗಳು,61 ಭಾಷೆಗಳು, 314 ಚಿತ್ರ ಕೃತಿಗಳ ಪ್ರದರ್ಶನ

ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ಅನಿಮೇಷನ್‌ ಚಿತ್ರಗಳ ಪ್ರತಿಷ್ಠಿತ 18 ನೇ ಮುಂಬಯಿ ಅಂತಾರಾಷ್ಟ್ರೀಯ ಸಿನಿಮೋತ್ಸವ (ಮಿಫ್‌ )  ಜೂ. 15 ರಿಂದ 21 ರವರೆಗೆ ನಡೆಯಲಿದ್ದು, ಸಿದ್ಧತೆ ಅಂತಿಮ ಹಂತದಲ್ಲಿದೆ. ಈಗಾಗಲೇ ಸಿನಿಮಾಗಳ...
cinemaye.com

Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಈಗ ಎಕ್ಸ್‌ ಪ್ರೆಸ್‌ ಹೈವೇಗಳ ಕಾಲ. ಎಲ್ಲಿ ನೋಡಿದರೂ ಅವುಗಳೇ. ಇತ್ತೀಚಿನ ಕೇಂದ್ರ ಸರಕಾರದ ಯೋಜನೆಯಿಂದ ಎಲ್ಲ ನಗರಗಳಲ್ಲೂ ಎಕ್ಸ್‌ ಪ್ರೆಸ್‌ ವೇಗಳು ರಾರಾಜಿಸುತ್ತಿವೆ.
cinemaye.com

Movie Monsoon :ಜೂನ್‌ ನಲ್ಲಿ ಮುಂಗಾರು; ಕನ್ನಡ ಸಿನಿಮಾಗಳದ್ದೂ ಮುಂಗಾರೇ !

ಜೂನ್‌ ನಲ್ಲಿ ಈಗಾಗಲೇ ಮುಂಗಾರು- ಮಳೆಗಾಲ ಶುರುವಾಗಿದೆ. ಹಾಗೆಯೇ ಈ ತಿಂಗಳಿನಲ್ಲಿ ಕನ್ನಡ ಸಿನಿಮಾಗಳ ಮುಂಗಾರೂ ಸಹ ಪ್ರಾರಂಭವಾಗಿದೆ. ಇದೇ ಜೂನ್‌ ಏಳರಂದು ಶುಕ್ರವಾರ ಎರಡು ವಿಶಿಷ್ಟ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದು ಸಹಾರ,...