court theme
ದಶಮುಖ ಮುಗಿಯಿತು ; ಇನ್ನು ರವಿಚಂದ್ರನ್ ರ ದಿ ಜಡ್ಜ್ ಮೆಂಟ್ !
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ದಿ ಜಡ್ಜ್ ಮೆಂಟ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ವಿಶೇಷವೆಂದರೆ ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನದಂದು ಆರಂಭವಾಗಿ ಹುಟ್ಟುಹಬ್ಬದ ದಿನದಂದೇ ಪೂರ್ಣಗೊಂಡಿರುವುದು ವಿಶೇಷ. ಇದೊಂದು...