kannada classics
Kannada Classics: ಇಂದಿಗೂ ಕ್ಲಾಸಿಕ್ ಬೂತಯ್ಯನ ಮಗ ಅಯ್ಯು
ಕನ್ನಡದ ಕ್ಲಾಸಿಕ್ ಚಲನಚಿತ್ರಗಳು ಹಲವು. ಈ ಕ್ಲಾಸಿಕ್ ಗಳೆಂದು ಗುರುತಿಸುವಾಗ ಅದರಲ್ಲಿ ವಾಣಿಜ್ಯಾತ್ಮಕ, ಕಲಾತ್ಮಕ, ಬ್ರಿಡ್ಜ್ ಸಿನಿಮಾ ಎಂದೆಲ್ಲ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ವಿಭಾಗಗಳ ಗಡಿ ದಾಟಿ ಅ ಕ್ಲಾಸಿಕ್ ಸಿನಿಮಾಗಳು ನಿಲ್ಲುತ್ತವೆ. ಆದ್ದರಿಂದ...