cannes 2024

Cannes Palme d’or movies : ಪಾಮ್‌ ದೋರ್ ಪ್ರಶಸ್ತಿ ಪಡೆದ ಈ ಐದು ಚಿತ್ರಗಳನ್ನು ತಪ್ಪದೇ ವೀಕ್ಷಿಸಿ

ಕಾನ್ಸ್‌ ಚಿತ್ರೋತ್ಸವದ ಮೇಳ ಮೊನ್ನೆಗೆ ಮುಗಿಯಿತು. ಅಮೆರಿಕದ ಅನೋರಾ ಚಿತ್ರಕ್ಕೆ ಪಾಮ್‌ ದೋರ್  ಪ್ರಶಸ್ತಿ ಸಂದಾಯವಾದರೂ ಈ ಬಾರಿ ಭಾರತದ ಬೆಳೆಯೇನೂ ಕಡಿಮೆ ಇರಲಿಲ್ಲ. ಗ್ರಾಂಡ್‌ ಪ್ರಿಕ್ಸ್‌ ಪ್ರಶಸ್ತಿಯನ್ನು ಪಾಯಲ್‌ ಕಪಾಡಿಯ ಅವರ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಸಿನಿಮಾ ಪಡೆದುಕೊಂಡಿತು. ಇದು ದಾಖಲೆ. ಇದುವರೆಗೂ ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ಗಳಿಸಿರಲಿಲ್ಲ. ಅನ್‌ ಸರ್ಟೇನ್‌ ರಿಗಾರ್ಡ್‌ ವಿಭಾಗದಲ್ಲಿ ದಿ ಶೇಮ್‌ ಲೆಸ್‌ ಚಿತ್ರದ ನಟನೆಗಾಗಿ ಅನಸೂಯ ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇದೂ ದಾಖಲೆ. ಇದುವರೆಗೆ ಕಾನ್ಸ್‌ ನಲ್ಲಿ ನಟನೆಗೆ ಪ್ರಶಸ್ತಿಯನ್ನು ಭಾರತೀಯ ಕಲಾವಿದರು ಪಡೆದಿರಲಿಲ್ಲ. ಇಲ್ಲಿಗೆ ಮುಗಿಯಲಿಲ್ಲ ದಾಖಲೆಯ ಕಥೆ. ಲಾ ಸಿನೆಫ್‌ ವಿಭಾಗದಲ್ಲಿ ಮೈಸೂರಿನ ಚಿದಾನಂದ ಎಸ್‌ ನಾಯಕ್‌ ಅವರ ಕಿರುಚಿತ್ರ ಸನ್‌ ಫ್ಲವರ್ಸ್‌ ವರ್‌ ದಿ ಫರ್ಸ್ಟ್‌ ಟು ನೋ ಚಿತ್ರವು ಪ್ರಥಮ ಪ್ರಶಸ್ತಿ ಪಡೆಯಿತು. ಇದರೊಂದಿಗೆ ಭಾರತ ಮೂಲದ ಲಂಡನ್‌ ನಲ್ಲಿ ಕಲಿಯುತ್ತಿರುವ ಮಾನ್ಸಿ ಮಹೇಶ್ವರಿಯವರ ಬನ್ನಿಹುಡ್‌ ಸಿನಿಮಾ ಇದೇ ವಿಭಾಗದಲ್ಲಿ ತೃತೀಯ ಪುರಸ್ಕಾರ ಪಡೆಯಿತು. ಹಾಗಾಗಿ ಈ ಬಾರಿ ಭಾರತೀಯ ಸಿನಿಮಾ ಪ್ರತಿಭೆಗಳು ಕಾನ್ಸ್‌ ಆಕಾಶದಲ್ಲಿ ಬರೀ ಮಿನುಗಲಿಲ್ಲ, ಕೋರೈಸಿದವು. ಕಾನ್ಸ್‌ ಚಿತ್ರೋತ್ಸವದಲ್ಲಿ ಬಹಳ ಮುಖ್ಯವಾದ ಪ್ರಶಸ್ತಿಯೆಂದರೆ ಪಾಮ್‌ ದೋರ್.‌ ಸಮಗ್ರ ರೀತಿಯಲ್ಲಿ ಅತ್ಯುತ್ತಮ ಎನಿಸುವ ಚಿತ್ರಕ್ಕೆ ನೀಡುವ ಪ್ರಶಸ್ತಿ. ಇತ್ತೀಚಿನ ಐದು ವರ್ಷಗಳಲ್ಲಿ ಬಂದಿರುವ ಐದು ಪಾಮ್‌ ದೋರ್ ಪ್ರಶಸ್ತಿ ಪಡೆದ ಚಿತ್ರಗಳ ಬಗ್ಗೆ ಸಣ್ಣದೊಂದು ವಿವರ ಇಲ್ಲಿದೆ. ಓದಿ, ಸಿನಿಮಾವನ್ನೂ ವೀಕ್ಷಿಸಿ

Cannes 2024: ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ-ಪಾಯಲ್‌ ಕಪಾಡಿಯ

“ನನ್ನ ಸಿನಿಮಾ ಸಂಬಂಧಗಳ ಕುರಿತೇ ಹೇಳುವಂಥದ್ದು. ಈ ಸಂಬಂಧ ಹೊಸ ಜಗತ್ತಿನದ್ದು. ಸ್ನೇಹ ಅಥವಾ ಗೆಳೆತನ ಎನ್ನುವುದರ ವೈಶಿಷ್ಟ್ಯವನ್ನು ಹೇಳುವ ಪ್ರಯತ್ನ ನಡೆಸಿದ್ದೇನೆ. ನನ್ನ ಇಡೀ ಸಿನಿಮಾ ಅದನ್ನೇ ಮತ್ತೆ ಮತ್ತೆ ಹೇಳುವಂತೆ...
spot_imgspot_img
Awards
cinemaye.com

Cannes Palme d’or movies : ಪಾಮ್‌ ದೋರ್ ಪ್ರಶಸ್ತಿ ಪಡೆದ ಈ ಐದು...

ಕಾನ್ಸ್‌ ಚಿತ್ರೋತ್ಸವದ ಮೇಳ ಮೊನ್ನೆಗೆ ಮುಗಿಯಿತು. ಅಮೆರಿಕದ ಅನೋರಾ ಚಿತ್ರಕ್ಕೆ ಪಾಮ್‌ ದೋರ್  ಪ್ರಶಸ್ತಿ ಸಂದಾಯವಾದರೂ ಈ ಬಾರಿ ಭಾರತದ ಬೆಳೆಯೇನೂ ಕಡಿಮೆ ಇರಲಿಲ್ಲ. ಗ್ರಾಂಡ್‌ ಪ್ರಿಕ್ಸ್‌ ಪ್ರಶಸ್ತಿಯನ್ನು ಪಾಯಲ್‌ ಕಪಾಡಿಯ ಅವರ...
cinemaye.com

Cannes 2024: ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ-ಪಾಯಲ್‌ ಕಪಾಡಿಯ

“ನನ್ನ ಸಿನಿಮಾ ಸಂಬಂಧಗಳ ಕುರಿತೇ ಹೇಳುವಂಥದ್ದು. ಈ ಸಂಬಂಧ ಹೊಸ ಜಗತ್ತಿನದ್ದು. ಸ್ನೇಹ ಅಥವಾ ಗೆಳೆತನ ಎನ್ನುವುದರ ವೈಶಿಷ್ಟ್ಯವನ್ನು ಹೇಳುವ ಪ್ರಯತ್ನ ನಡೆಸಿದ್ದೇನೆ. ನನ್ನ ಇಡೀ ಸಿನಿಮಾ ಅದನ್ನೇ ಮತ್ತೆ ಮತ್ತೆ ಹೇಳುವಂತೆ...
cinemaye.com

Cannes 2024 : ಪಾಯಲ್‌ ಕಪಾಡಿಯರ ಚಲನಚಿತ್ರಕ್ಕೆ ಗ್ರ್ಯಾಂಡ್‌ ಪ್ರಿಕ್ಸ್‌ ಪುರಸ್ಕಾರ

ಕಾನ್ಸ್‌ : ಕಾನ್ಸ್‌ ಚಿತ್ರೋತ್ಸವ 2024 ರ 77 ನೇ ಆವೃತ್ತಿಯಲ್ಲಿ ಭಾರತೀಯ ಸಿನಿಮಾ ಜಗತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಬಹಳ ಪ್ರಮುಖವಾಗಿ ತೀರ್ಪುಗಾರರ ವಿಶೇಷ ಗ್ರ್ಯಾಂಡ್‌ ಪ್ರಿಕ್ಸ್‌...
cinemaye.com

Cannes2024: ಅತ್ಯುತ್ತಮ ನಟಿ ಪ್ರಶಸ್ತಿಯೊಂದಿಗೆ ಇತಿಹಾಸ ನಿರ್ಮಿಸಿದ ಅನಸೂಯಾ ಗುಪ್ತ

ಕಾನ್ಸ್‌ : ಫ್ರಾನ್ಸಿನ ಸಿನಿಮಾ ಕಾಶಿ ಕಾನ್ಸ್‌ ನಲ್ಲಿ ನಡೆಯುತ್ತಿರುವ 77 ನೇ ಚಿತ್ರೋತ್ಸವದಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಭಾರತೀಯ ಚಿತ್ರನಟಿ ಅನಸೂಯಾ ಸೇನ್‌ ಗುಪ್ತಾ ಅವರು ದಿ ಶೇಮ್‌ ಲೆಸ್‌  (The Shameless)...
cinemaye.com

cannes 2024: ಕನ್ನಡದ ಹುಡುಗನ ಚಿದಾನಂದರಿಗೆ ಕಾನ್ಸ್‌ ಚಿತ್ರೋತ್ಸವ ಪ್ರಶಸ್ತಿ

ಕನ್ನಡದ ಹುಡುಗ ದೂರದ ಫ್ರಾನ್ಸ್‌ ನ ಕಾನ್ಸ್‌ ನಲ್ಲಿ ಕನ್ನಡದ ಬಾವುಟ ಮತ್ತು ಭಾರತದ ಬಾವುಟ ಹಾರಿಸಿದ್ದಾನೆ ! ಹೌದು. ಕಾನ್ಸ್‌ 2024 ರ ಚಿತ್ರೋತ್ಸವದಲ್ಲಿ ಮೈಸೂರಿನ ಡಾಕ್ಟರ್‌ ಈಗ ಸಿನಿಮಾ ನಿರ್ದೇಶಕ...
cinemaye.com

Manthan at cannes : ಈ ಅಪೂರ್ವ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು

ಈ ಬಾರಿಯ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಕ್ಕೆ ಮತ್ತೊಮ್ಮೆ ಸಿಕ್ಕ ಗೌರವ ದೊಡ್ಡದು. ಶ್ಯಾಮ್‌ ಬೆನಗಲ್‌ ಅವರ ಮಂಥನ್‌ ರೀಸ್ಟೋರ್ಡ್‌ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶತವಾಯಿತು. ಹೀಗೆ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶಿತವಾದ ಮೂರನೆ ಚಿತ್ರವಾಗಿದೆ....